ಸೆಬಾಸ್ಟಿಯನ್ ವೆಟ್ಟೆಲ್(ಜನನ 3 ಜುಲೈ 1987)) ಜರ್ಮನಿಯ ಫಾರ್ಮುಲಾ ಒನ್ ಚಾಲಕ.ಈಗ ಆತನು ಫೆರಾರಿ ತಂಡದಲ್ಲದ್ದಾನೆ. ನಾಲ್ಕು ಬಾರಿ ವಿಶ್ವಚಾಂಪಿಯನ್ ಆಗಿರುವ ಈತನು ಫಾರ್ಮುಲಾ ಒನ್ ಇದರ ಸರ್ವಕಾಲೀನ ಯಶಸ್ವಿ ಚಾಲಕನಾಗಿದ್ದಾನೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಐ ಎಮ್ ಡಿ ಬಿನಲ್ಲಿ – F1 ಟೆಂಪ್ಲೇಟು: 2019-09-21 ವೇಬ್ಯಾಕ್ ಮೆಷಿನ್ ನಲ್ಲಿ.